ಲಾಯಿಲ ಗ್ರಾ.ಪಂ ಗ್ರಾಮಸಭೆ: ಕರ್ಮಲ್ ಸಧನ ಧರ್ಮ ಗುರುಗಳಿಗೆ ಸನ್ಮಾನ

0

ಲಾಯಿಲ: ಫೆ.15ರಂದು ಲಾಯಿಲ ಗ್ರಾಮ ಪಂಚಾಯತ್ ನ 2023 -24 ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಗ್ರಾಮ ಪಂಚಾಯತ್ ಗೆ ತಮ್ಮ ಸ್ವಂತ ಸಂಸ್ಥೆಯ ಕೊಳವೆ ಬಾವಿಯಿಂದ ಕುಡಿಯುವ ನೀರನ್ನು ಪೂರೈಸುತಿದ್ದ ಕರ್ಮಲ್ ಸಧನ ಧರ್ಮ ಗುರುಗಳನ್ನು ಗುರುತಿಸಲಾಯಿತು.

LEAVE A REPLY

Please enter your comment!
Please enter your name here