ಕಲಾಯಿಬೆಟ್ಟು ನಿವಾಸಿ ವೆಂಕಮ್ಮ ನಿಧನ

0

ತಣ್ಣೀರುಪಂತ: ಗ್ರಾಮದ ಕಲಾಯಿಬೆಟ್ಟು ನಿವಾಸಿ ವೆಂಕಮ್ಮ(94 ವ)ರವರು ಫೆ.11ರಂದು ನಿಧನರಾದರು.

ಮೃತರು ಓರ್ವ ಪುತ್ರ, ನಾಲ್ಕು ಮಂದಿ ಪುತ್ರಿಯರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here