ಕುಕ್ಕೇಡಿ: ಸುಡುಮದ್ದು ಸ್ಪೋಟಗೊಂಡ ಸ್ಥಳ ಗೋಳಿಯಂಗಡಿಗೆ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಜ.31ರಂದು ಭೇಟಿ ನೀಡಿದರು.
ಘಟನಾ ಸ್ಥಳ ವೀಕ್ಷಿಸಿ, ಸರಕಾರ ಸೂಕ್ತ ಕ್ರಮ ಕೈಗೊಳ್ಳುಂತೆ ಅಧಿಕಾರಿಗಳ ಮೂಲಕ ಗಮನ ತರಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ, ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ, ಪಂಚಾಯತ್ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.
p>