ನಡ: ನಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಪಿ. ಜನಾರ್ದನ ಗೌಡ, ಉಪಾಧ್ಯಕ್ಷರಾಗಿ ಹೇಮಾವತಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಅಜಿತ್ ಆರಿಗ, ಕರುಣಾಕರ ಗೌಡ, ಚಂದ್ರಹಾಸ, ಪಿ.ಜನಾರ್ದನ ಗೌಡ, ನಾರಾಯಣ ಪೂಜಾರಿ, ಮಹಾಲಿಂಗ ಮೂಲ್ಯ, ಸ್ಟ್ಯಾನಿ ಪ್ರವೀಣ್ ಡಿ.ಸೋಜ, ರಾಜು ಮುಗೇರಾ, ಹೇಮಂತ ನಾಯ್ಕ, ದಯಾನಂದ ಸಾಲಿಯಾನ್, ಭಾರತಿ, ಎನ್.ಬಿ ಹರಿಶ್ಚಂದ್ರ ಉಪಸ್ಥಿತರಿದ್ದರು.
p>