ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ: ಪೆರಿಂಜೆ ಎಸ್.ಡಿ.ಎಂ.ಅ.ಪ್ರೌ ಶಾಲೆ ವಿದ್ಯಾರ್ಥಿಗಳ ಸಾಧನೆ

0

ಪೆರಿಂಜೆ: ಬಂಟ್ವಾಳದ ಸ್ಪರ್ಶ ಕಲಾಮಂದಿರದಲ್ಲಿ ನಡೆದ ಎರಡನೇ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪೆರಿಂಜೆ ಶ್ರೀ ಧ.ಮಂ.ಅ.ಪ್ರೌ.ಶಾಲೆ ವಿದ್ಯಾರ್ಥಿಗಳಾದ ಸೂರ್ಯ(8ನೇ ತರಗತಿ) ಪ್ರಥಮ ಸ್ಥಾನ ಹಾಗೂ ಹರ್ಷ (8ನೇ ತರಗತಿ), ಹರೀಶ (8ನೇ ತರಗತಿ) ಮತ್ತು ದೀಕ್ಷಿತ್ (9ನೇ ತರಗತಿ) ದ್ವಿತೀಯ ಬಹುಮಾನವನ್ನು ಕಟಾ ಮತ್ತು ಕುಮಿಟೆ ಎರಡೂ ವಿಭಾಗಗಳಲ್ಲಿ ಪಡೆದಿರುತ್ತಾರೆ.

ವಿದ್ಯಾರ್ಥಿಗಳಿಗೆ ಶಾಲೆಯ ಹಿರಿಯ ವಿದ್ಯಾರ್ಥಿ ಕಿಶೋರ್ ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here