ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್- ಮುಂಡಾಜೆ ಸ.ಉ.ಶಾಲಾ ಮನ್ವಿತ್, ಸನ್ನಿಧಿ ಸಾಧನೆ

0

ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ‌ಸರಕಾರಿ ಉನ್ನತಿಕರಿಸಿದ ಶಾಲೆ ಮುಂಡಾಜೆಯ ಮನ್ವಿತ್ 5ನೇ ತರಗತಿ ಇವರು ಕುಮಿಟೆಯಲ್ಲಿ ದ್ವಿತೀಯ ಸ್ಥಾನವನ್ನು, ಕಟದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.ಹಾಗೆಯೇ ಸನ್ನಿಧಿ ಎರಡನೇ ತರಗತಿ ಕುಮಿಟೆಯಲ್ಲಿ ದ್ವಿತೀಯ ಸ್ಥಾನವನ್ನು, ಕಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here