ನಾಲ್ಕೂರು: ಇನಾಸ್ ಪಿಂಟೋ ನಿಧನ

0

ನಾಲ್ಕೂರು ಗ್ರಾಮದ ತೋಟದಪಲ್ಕೇ ನಡುಹಿತ್ಲು ಮನೆಯ ಸಮಾಜಸೇವಕರು, ಎಲ್ಲ ಜಾತಿ ಧರ್ಮದ ಜನರ ಕಷ್ಟ ಸುಖಗಳಿಗೆ ಸ್ವಂದಿಸುವ ಇನಾಸ್ ಪಿಂಟೋ(70) ರವರು ಇಂದು(ಜ.19) ನಿಧನರಾದರು.

ಮೃತರು ಪತ್ನಿಕರ್ಮಿನ್ ಫೆರ್ನಾಂಡಿಸ್), ಇಬ್ಬರು ಗಂಡು ಮಕ್ಕಳಾದ ವಿಲಿಯಂ ಪಿಂಟೋ ಮತ್ತು ನೆಲ್ಸನ್ ಪಿಂಟೋ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here