ಉಜಿರೆ ಗ್ರಾಮದ ಪೆರ್ಲ ಅಲ್ಯೊಟ್ಟು ಮನೆ ದಿ. ರುಕ್ಮಯ್ಯ ಪೂಜಾರಿಯವರ ಪತ್ನಿ ಭಿರ್ಮಕ್ಕು (90 ವರ್ಷ) ಇವರು ಜ.13ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಓರ್ವ ಸಂಜೀವ ಪೂಜಾರಿ, ಮೂವರು ಪುತ್ರಿಯರಾದ ಪ್ರೇಮ, ಚಂದ್ರಾವತಿ, ಶಶಿಕಲಾ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.
p>