ಜೆಸಿಐ ಭಾರತದ ವಲಯ 15ರ ರಾಷ್ಟ್ರೀಯ ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕರಾಗಿ ಜೇಸಿ ಹೆಚ್‌ಜಿಎಫ್ ಅಶೋಕ್ ಗುಂಡಿಯಲ್ಕೆ ಆಯ್ಕೆ

0

ಜೇಸಿಐ ಮಡಂತ್ಯಾರು ಘಟಕದ 2023 ರ ಅಧ್ಯಕ್ಷರಾದ ಜೇಸಿ ಹೆಚ್‌ಜಿಎಫ್ ಅಶೋಕ್ ಗುಂಡಿಯಲ್ಕೆ ಇವರು 2024 ನೇ ಸಾಲಿನ ಜೇಸಿಐ ಭಾರತದ ವಲಯ 15ರ ರಾಷ್ಟ್ರೀಯ ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕರಾಗಿ ಇತ್ತೀಚೆಗೆ ನಡೆದ ವಲಯಾಡಳಿತ ಮಂಡಳಿಯ ಪದಪ್ರಧಾನ ಸಮಾರಂಭದಲ್ಲಿ ಆಯ್ಕೆಯಾಗಿದ್ದಾರೆ.

ಪ್ರತಿಷ್ಠಿತ ಜೇಸಿಐ ಮಡಂತ್ಯಾರು ಇದರ 2023 ರ ಘಟಕಾಧ್ಯಕ್ಷರಾಗಿ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವುದರೊಂದಿಗೆ ಅದ್ದೂರಿ ಜೇಸಿ ಸಪ್ತಾಹವನ್ನು ಆಯೋಜಿಸಿ ರಾಷ್ಟ್ರೀಯ ಮನ್ನಣೆ ಲಭಿಸಿದೆ. ಅಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದಾರೆ.

LEAVE A REPLY

Please enter your comment!
Please enter your name here