ರಾಷ್ಟ್ರಮಟ್ಟದ ಸ್ಪೆಲ್ ಬಿ ಸ್ಪರ್ಧೆಯಲ್ಲಿ ಉಜಿರೆ ಅನುಗ್ರಹ ಶಾಲಾ ಡಿ.ಸ್ವರೂಪ್ ಕೃಷ್ಣ ಗೆ 19ನೇ ರ್‍ಯಾಂಕ್

0

ಉಜಿರೆ: ವಿನ್ ನ್ಯಾಷನಲ್ ಸ್ಪೆಲ್ ಬೀ ವತಿಯಿಂದ ಡಿ.30ರಂದು ಸರದಾರ ವಲ್ಲಭಬಾಯಿ ಪಟೇಲ್ ಇಂಟರ್ನ್ಯಾಷನಲ್ ಸ್ಕೂಲ್ ಕೊಯಂಬತ್ತೂರ್ ನಲ್ಲಿ ನಡೆಸಿದ ‘ರಾಷ್ಟ್ರಮಟ್ಟದ ಸ್ಪೆಲ್ ಬಿ’ ಸ್ಪರ್ಧೆಯಲ್ಲಿ ಅನುಗ್ರಹ ಇಂಗ್ಲೀಷ್ ಮಾಧ್ಯಮ ಶಾಲೆ, ಉಜಿರೆ ಇಲ್ಲಿಯ ವಿದ್ಯಾರ್ಥಿ ಡಿ.ಸ್ವರೂಪ್ ಕೃಷ್ಣ ವಿಶೇಷ ಸಾಧನೆಯನ್ನು ಮಾಡಿರುತ್ತಾರೆ.

ಧರ್ಮಸ್ಥಳ ಯಶೋದರಾ ಶುಭ ದಂಪತಿಯ ಪುತ್ರ ಡಿ.ಸ್ವರೂಪ್ ಕೃಷ್ಣ ಹತ್ತೊಂಬತ್ತನೆ ರ್‍ಯಾಂಕ್ ಪಡೆದು ಶಾಲೆಗೆ ಕೀರ್ತಿಯನ್ನು ತಂದು ಕೊಟ್ಟಿರುತ್ತಾರೆ.

LEAVE A REPLY

Please enter your comment!
Please enter your name here