ಉರುವಾಲು ದೇವಕಿ‌ ರೈ ನಿಧನ

0

ಉರುವಾಲು: ಶುಂಠಿಪಲಿಕೆಯ ದಿ.ಕಿಟ್ಟಣ್ಣ ರೈಯವರ ಪತ್ನಿ ದೇವಕಿ ರೈ (72ವ) ರವರು ಅಲ್ಪಕಾಲದ ಅಸೌಖ್ಯದಿಂದ ಜ.8ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪುತ್ರ ಶಿವಪ್ರಸಾದ್ ರೈ, ಪುತ್ರಿಯರಾದ ಪವಿತ್ರ ಮತ್ತು ಪವಿತ್ರರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here