26ನೇ ವರ್ಷದ ಬಳ್ಳಮಂಜ “ಶೇಷ – ನಾಗ” ಜೋಡುಕರೆ ಕಂಬಳ ಕೂಟದ ಫಲಿತಾಂಶ

0

ಬಳ್ಳಮಂಜ: ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
ಅಡ್ಡಹಲಗೆ: 02 ಜೊತೆ
ಹಗ್ಗ ಹಿರಿಯ: 04 ಜೊತೆ
ನೇಗಿಲು ಹಿರಿಯ: 07 ಜೊತೆ
ಹಗ್ಗ ಕಿರಿಯ: 12 ಜೊತೆ
ನೇಗಿಲು ಕಿರಿಯ: 50 ಜೊತೆ
ಒಟ್ಟು ಕೋಣಗಳ ಸಂಖ್ಯೆ: 75 ಜೊತೆ

ಅಡ್ಡ ಹಲಗೆ:
ಪ್ರಥಮ: ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ “ಎ”
ಹಲಗೆ ಮುಟ್ಟಿದವರು: ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ

ದ್ವಿತೀಯ: ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ “ಬಿ”
ಹಲಗೆ ಮುಟ್ಟಿದವರು: ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ

ಹಗ್ಗ ಹಿರಿಯ:
ಪ್ರಥಮ: ಬಳ್ಳಮಂಜ ಮಾಣೂರು ರಕ್ಷಿತ್ ಕುಲಾಲ್
ಓಡಿಸಿದವರು: ತೋಕೂರು ಮೂಡುಮನೆ ಅಭಿಲಾಶ್ ಶೆಟ್ಟಿ

ದ್ವಿತೀಯ: ಬಾರ್ಯ ಬಳ್ಳಿದಡ್ಡ ಗುತ್ಯಂಡ ಪರಮೇಶ್ವರ ಡೊಂಬಯ್ಯ ಗೌಡ
ಓಡಿಸಿದವರು: ಕೋರಿಂಜೆ ಅರುಣ್

ಹಗ್ಗ ಕಿರಿಯ:
ಪ್ರಥಮ: ಅಳದಂಗಡಿ ಸಿಂಚನ ರವಿಕುಮಾರ್ “ಬಿ”
ಓಡಿಸಿದವರು: ಅಳದಂಗಡಿ ಗಿರೀಶ್

ದ್ವಿತೀಯ: ಕಕ್ಕೆಪದವು ಮೈರಾ ಅಕ್ಷರ ಶಿವಾನಂದ ಸಾಲ್ಯಾನ್
ಓಡಿಸಿದವರು: ಕೋರಿಂಜೆ ಅರುಣ್

ನೇಗಿಲು ಹಿರಿಯ:
ಪ್ರಥಮ: ಕನಡ್ತ್ಯಾರು ಕೃಷ್ಣ ಶೆಟ್ಟಿ
ಓಡಿಸಿದವರು: ಅಳದಂಗಡಿ ಗಿರೀಶ್

ದ್ವಿತೀಯ: ಮಾಣಿ ಸಾಗು ಸಂಜೀವ ಶೆಟ್ಟಿ
ಓಡಿಸಿದವರು: ಕೋರಿಂಜೆ ಅರುಣ್

ನೇಗಿಲು ಕಿರಿಯ:
ಪ್ರಥಮ: ಅಡ್ಜೀಲು ಕುಂಜಾಲು ಧನ್ಯಶ್ರೀ ಹರೀಶ್ ನಾಯ್ಕ್
ಓಡಿಸಿದವರು: ಮುನಿಯಾಲ್ ಸಂಪತ್

ದ್ವಿತೀಯ: ಮಂಗಾಜೆ ಸತ್ಯಶ್ರೀ ನಿಲಯ ಬಾಬು ಲಿಖಿತ್ ಕುಮಾರ್
ಓಡಿಸಿದವರು: ಉಡುಪಿ ಹಿರೇಬೆಟ್ಟು ಹರ್ಷಿತ್

LEAVE A REPLY

Please enter your comment!
Please enter your name here