ಕಲ್ಮಂಜ ಗ್ರಾಮದ ಮೇಲಿನ ಆರ್ಲ ನಿವಾಸಿ, ಕೃಷಿಕ ಪೂವಪ್ಪ ಪೂಜಾರಿ (81 ವ) ಡಿ.30 ರಂದು ನಿಧನರಾದರು.

ಮೃತರು ಪತ್ನಿ ಕಮಲ, ಓರ್ವ ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.