ಕಲ್ಮಂಜ: ಆರ್ಲ ನಿವಾಸಿ ಪೂವಪ್ಪ ಪೂಜಾರಿ ನಿಧನ

0

ಕಲ್ಮಂಜ ಗ್ರಾಮದ ಮೇಲಿನ ಆರ್ಲ ನಿವಾಸಿ, ಕೃಷಿಕ ಪೂವಪ್ಪ ಪೂಜಾರಿ (81 ವ) ಡಿ.30 ರಂದು ನಿಧನರಾದರು.

ಮೃತರು ಪತ್ನಿ ಕಮಲ, ಓರ್ವ ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here