ಇಂದಬೆಟ್ಟು ಸ.ಹಿ.ಪ್ರಾ.ಶಾಲಾ ನಿವೃತ್ತ ಶಿಕ್ಷಕಿ ಆಶಾಲತಾ ನಿಧನ

0

ಇಂದಬೆಟ್ಟು: ಮೂಡಬಿದ್ರಿ ಸಚ್ಚಾರಿಪೇಟೆ ನಿವಾಸಿ ಅಪ್ಪಿ ಪೂಜಾರ್ತಿ ಯಾನೆ ಆಶಾಲತಾ(67 ವರ್ಷ) ರವರು ಜ.3 ರಂದು ನಿಧನರಾಗಿದ್ದಾರೆ.

ಇವರು ಇಂದಬೆಟ್ಟು ಕಲ್ಲಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ 25 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು.

ಹೃದಯ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರು ಗಂಡು ಮಕ್ಕಳಾದ ಪ್ರಶಾಂತ್ ಮತ್ತು ವಸಂತ್ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here