ಬರೂಕಾ ಪವರ್ ಕಂಪೆನಿಯಿಂದ ನಿಡ್ಲೆ ನೇತ್ರಾವತಿ ನದಿಗೆ ಮೀನು

0

ನಿಡ್ಲೆ: ಬರೂಕಾ ಪವರ್ ಕಂಪೆನಿಯ ವತಿಯಿಂದ 10,000 ಮೀನಿನ ಮರಿಗಳನ್ನು ನೇತ್ರಾವತಿ ನದಿಗೆ ಕಂಪೆನಿಯ ಸಿಬ್ಬಂದಿಗಳು ಬಿಟ್ಟಿರುತ್ತಾರೆ.

ಈ ಮೂಲಕ ತಮ್ಮ ಪರಿಸರದ ಬಗೆಗಿನ ಕಾಳಜಿ ತೋರಿಸಿರುತ್ತಾರೆ.

LEAVE A REPLY

Please enter your comment!
Please enter your name here