ಇಂದಬೆಟ್ಟು: ಕಲ್ಲಾಜೆ ಶಾಲೆಯ ನಿರ್ಮಾತೃ ಲಿಂಗಪ್ಪ ಗೌಡ ನಿಧನ

0

ಇಂದಬೆಟ್ಟು: ಇಲ್ಲಿಯ ಕಲ್ಲಾಜೆ ಶಾಲೆಯ ನಿರ್ಮಾತೃ ಲಿಂಗಪ್ಪ ಗೌಡ (94 ವರ್ಷ) ರವರು ಅಲ್ಪಕಾಲದ ಅಸೌಖ್ಯದಿಂದ ಜ.1 ರಂದು ನಿಧನರಾಗಿದ್ದಾರೆ.

ಮೃತರು ನಾಲ್ವರು ಪುತ್ರರು, ಮೂವರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here