ಪೆರ್ಲ ರಾಜರಾಜೇಶ್ವರಿ ಭಜನಾ ಮಂಡಳಿಯ 40ನೇ ವರ್ಷಾಚರಣೆಯ ಅದ್ದೂರಿ ಭಜನೋತ್ಸವಕ್ಕೆ ಚಾಲನೆ

0

ಶಿಬಾಜೆ: ಪೆರ್ಲ ರಾಜರಾಜೇಶ್ವರಿ ಭಜನಾ ಮಂಡಳಿಯ 40ನೇ ವರ್ಷಾಚರಣೆಯ ಸಂದರ್ಭದಲ್ಲಿ ನಡೆಯುತ್ತಿರುವ ಭಜನೋತ್ಸವಕ್ಕೆ ಭಜನಾ ಮಂದಿರದಲ್ಲಿ ಗಣಹೋಮ, ಪೂಜೆ ನೆರವೇರಿಸಿ ದೀಪ ಬೆಳಗಿಸುವ ಮೂಲಕ ಶಿಬಾಜೆ ದೇವಳದ ಪ್ರಧಾನ ಅರ್ಚಕರಾದ ಶ್ರೀಧರ ಉಪಾಧ್ಯಾಯರು ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಭಜನಾ ಮಂಡಳಿಯ ಅಧ್ಯಕ್ಷ ವಿನಯಚಂದ್ರ.ಟಿ, ಶಿಬಾಜೆ ದೇವಳ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ನಾಯಕ್, ತ್ಯಾಂಪಣ್ಣ ಶೆಟ್ಟಿಗಾರ್, ಹರೀಶ್ ನೆರಿಯ, ಕಿರಣ್ ಕುಮಾರ್, ಧನಂಜಯ ಶೆಟ್ಟಿಗಾರ್, ಪ್ರೇಮಚಂದ್ರ ರಾವ್, ರವಿಪ್ರಸಾದ್ ಹೊಸಮನೆ, ಈಶ್ವರ ಶೆಟ್ಟಿಗಾರ್, ಅರುಣಾ ಗಣೇಶ್, ಊರಿನ ಹಿರಿಯರು ನೂರಾರು ಮಂದಿ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here