ಮಡಂತ್ಯಾರು: ವಸಂತ ಶೆಟ್ಟಿ ನಿಧನ

0

ಮಡಂತ್ಯಾರು: ನೆತ್ತರ ಕೋಡ್ಲಕ್ಕೆ ಮನೆಯ ದಿ.ಅಣ್ಣಿ ಶೆಟ್ಟಿ ಯವರ ಪುತ್ರ ವಸಂತ ಶೆಟ್ಟಿ (42ವ) ರವರು ಡಿ.29ರಂದು ನಿಧನರಾದರು.

ಮೃತರು ಪತ್ನಿ ವಿಜಯ, ಪುತ್ರಿಯರಾದ ಸೌಮ್ಯಶ್ರೀ, ಭಾಗ್ಯಶ್ರೀ ಹಾಗೂ ಬಂದು ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here