ತೆಂಕಕಾರಂದೂರು ಸಂತ ರಫಾಯೆಲ್ ಹಿ.ಪ್ರಾ.ಶಾಲಾ ವಾರ್ಷಿಕೋತ್ಸವ- ಪೈಂಟನ್ನು ಉಚಿತವಾಗಿ ನೀಡಿದ ಹಿರಿಯ ವಿದ್ಯಾರ್ಥಿ ಶ್ಯಮಂತ್ ಕುಮಾರ್ ಜೈನ್ ರಿಗೆ ಸನ್ಮಾನ

0

ತೆಂಕಕಾರಂದೂರು: ಸಂತ ರಫಾಯೆಲ್ ಹಿ.ಪ್ರಾ.ಶಾಲೆ ತೆಂಕಕಾರಂದೂರು ಇಲ್ಲಿಯ ವಾರ್ಷಿಕೋತ್ಸವದ ಪ್ರಯುಕ್ತ ಹಿರಿಯ ವಿದ್ಯಾರ್ಥಿ ಶ್ಯಮಂತ್ ಕುಮಾರ್ ಜೈನ್ ಕಲೆಂಜಿ ರೋಡಿ ಇವರು ಸುಮಾರು ರೂ.1,00,000 ಮೊತ್ತದ ಪೈಂಟನ್ನು ಉಚಿತವಾಗಿ ನೀಡಿರುವುದಕ್ಕಾಗಿ ಅವರನ್ನು ವಾರ್ಷಿಕೋತ್ಸವ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here