ಬೆಳಾಲು ಗ್ರಾಮದ ಉಪ್ಪಾರು ನಿವಾಸಿ ರೋಹಿತ್ ಸಾಲಿಯಾನ್ (42ವ) ಅಲ್ಪ ಕಾಲದ ಅಸೌಖ್ಯದಿಂದ ಡಿ.8ರಂದು ನಿಧನರಾದರು.

ಮೃತರು ತಾಯಿ ನಿವೃತ್ತ ಶಿಕ್ಷಕಿ ಕೇಶವತಿ, ಪತ್ನಿ, ಪುತ್ರಿ, ಸಹೋದರ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.