

ಲಾಯಿಲ: ಕೋರಂ ಕೊರತೆಯಿಂದ ಮುಂದೂಡಲಾಗಿದ್ದ ಲಾಯಿಲ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಯಶಸ್ವಿಯಾಗಿ ನ.29 ರಂದು ನಡೆಯಿತು.
ನವೆಂಬರ್ 22ರಂದು ನಿಗದಿಯಾಗಿದ್ದ ಲಾಯಿಲ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಕೋರಂ ಇಲ್ಲದ ಕಾರಣದಿಂದ ಸಭೆಯು ಮುಂದೂಡಲ್ಪಟ್ಟಿತ್ತು.
ನ.29 ರಂದು ನಡೆದ ಸಭೆಯಲ್ಲಿ ಗೈರಾದ ಎಲ್ಲ ಸದಸ್ಯರುಗಳು ಹಾಜರಾಗುವ ಮೂಲಕ ಸಭೆಯನ್ನು ಯಶಸ್ವಿಯಾಗಿ ನಡೆಸಿದರು.