ಮಾಲಾಡಿ: ಲಿಗೋರಿ ಮೊರಾಸ್ ನಿಧನ

0

ಪಣಕಜೆ: ಮಾಲಾಡಿ ಗ್ರಾಮದ ಫ್ಲೋರೆನ್ಸ್ ಮನೆಯ ಲಿಗೋರಿ ಮೊರಾಸ್ (93ವ ) ಡಿ.2ರಂದು ನಿಧನರಾಗಿದ್ದಾರೆ/

ಮೃತರು ಪುತ್ರರಾದ ಕಾರ್ಮೆಲೈತ್ ಧರ್ಮಗುರು, ವ.ಫಾ.ಜೆರೋಮ್ ಮೊರಾಸ್, ಲಕ್ನೋ ಧರ್ಮ ಪ್ರಾಂತ್ಯದ ಧರ್ಮ ಗುರು ವ. ಫಾ. ಓಲ್ವಿನ್ ಮೊರಾಸ್ ಸೇರಿದಂತೆ 7 ಗಂಡು ಒಂದು ಹೆಣ್ಣು ಮಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here