ಧರ್ಮಸ್ಥಳ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗೋಪಾಲ್ ಪೂಜಾರಿ ನಿಧನ

0

ಧರ್ಮಸ್ಥಳ: ಗ್ರಾ.ಪಂ. ಮಾಜಿ ಸದಸ್ಯ ಹಿರಿಯ ಕಾಂಗ್ರೆಸ್ ಮುಖಂಡ ಧರ್ಮಸ್ಥಳ ಪಾಸೋಳಿಕೆ ನಿವಾಸಿ ಗೋಪಾಲ ಪೂಜಾರಿ(76ವ) ಅಲ್ಪ ಕಾಲದ ಅಸೌಖ್ಯದಿಂದ ನ.30ರಂದು ಪೊಸಳಿಕೆಯ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ.

ಅವರು ಕಾಂಗ್ರೆಸ್ ಪಕ್ಷದ ಧರ್ಮಸ್ಥಳ ಗ್ರಾಮ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಪತ್ನಿ ಕಮಲಾಕ್ಷಿ, ಪುತ್ರರು, ಅನಿಲ್, ಸುಭಾಷ್,ರಾಘವೇಂದ್ರ, ಗಿರೀಶ್, ಪುತ್ರಿ ಶೋಭಾ ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here