ನಾಲ್ಕೂರು ಹುಂಬೆಜೆ ರಾಮಣ್ಣ ಪೂಜಾರಿ ನಿಧನ

0

ಬಳಂಜ: ನಾಲ್ಕೂರು ಹುಂಬೆಜೆ ನಿವಾಸಿ ಪ್ರಸಿದ್ದ ದೈವ ಪಾತ್ರಿ, ದೈವದ ಪಟ್ಟಿ ಪ್ರಧಾನರಾದ ಹುಂಬೆಜೆ ಮನೆಯ ರಾಮಣ್ಣ ಪೂಜಾರಿ (81ವ) ಅಲ್ಪಕಾಲದ ಅಸೌಖ್ಯದಿಂದ ನ.29ರಂದು ಸ್ವಗೃಹದಲ್ಲಿ ನಿಧನರಾದರು.

ತಾಲೂಕಿನ ಪ್ರಸಿದ್ದ ದೈವಪಾತ್ರಿಯಾಗಿ ಗ್ರಾಮದಲ್ಲಿ ನಡೆಯುವ ದೈವದ ಆರಾಧನೆಯನ್ನು ಕಳೆದ ಹಲವಾರು ವರ್ಷಗಳಿಂದ ಮಾಡುತ್ತ ಬರುತ್ತಿದ್ದರು.

LEAVE A REPLY

Please enter your comment!
Please enter your name here