ಮರೋಡಿ: ಉಚ್ಚೂರು ನಿವಾಸಿ ಗೋಪು ಪೂಜಾರಿ ನಿಧನ

0

ಮರೋಡಿ: ಮರೋಡಿ ಗ್ರಾಮದ ಉಚ್ಚೂರು ನಿವಾಸಿ ಗೋಪು ಪೂಜಾರಿ(85) ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನ.23 ರಂದು ನಿಧನರಾದರು.

ಮೃತರು ಊರಿನ ಹಿರಿಯರು, ಗ್ರಾಮದ ದೇವಸ್ಥಾನ ಮತ್ತು ದೈವಸ್ಥಾನಕ್ಕೆ ಅನೇಕ ರೀತಿಯಲ್ಲಿ ಸೇವೆ ಸಲ್ಲಿಸಿದ ಇವರು ಪತ್ನಿ ಯಮುನಾ ಮತ್ತು ಮಕ್ಕಳಾದ ಶೇಸಪ್ಪ, ನಾರಾಯಣ, ಸತೀಶ, ಹರೀಶ, ಶಾರದಾ, ಶಕುಂತಲಾ, ಶೋಭಾ, ಗೀತಾ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ,

ಮಂಗಳೂರಿನಿಂದ ಮೃತದೇಹ ರಾತ್ರಿ 8 ಗಂಟೆಗೆ ಮನೆಗೆ ತಲುಪಲಿದೆ.

ಮೃತರ ಆತ್ಮಕ್ಕೆ ಸಗ್ಗತಿಯನ್ನು ಕೋರಲು ಅಂತಿಮ ದರ್ಶನಕ್ಕೆ ಸ್ವಗೃಹದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here