ಸುಪ್ರೀಮ್ ಎಲೆಕ್ಟ್ರಾನಿಕ್ಸ್ ನಲ್ಲಿ ದಸರಾ, ದೀಪಾವಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಅದೃಷ್ಟಶಾಲಿಗಳಿಗೆ ಬಂಪರ್ ಡ್ರಾ

0

ಗುರುವಾಯನಕೆರೆ: ಸುಪ್ರೀಮ್ ಎಲೆಕ್ಟ್ರಾನಿಕ್ಸ್ ನಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಅದೃಷ್ಟಶಾಲಿಗಳಿಗೆ ಬಂಪರ್ ಬಹುಮಾನ ಬಂಪರ್ ವಿನ್ನರ್ ಫ್ರಿಡ್ಜ್ 1458 ನಿರಂಜನ್ ಬೆಳ್ತಂಗಡಿ ಇವರು ಪಡೆದುಕೊಂಡರು.

ಆಕರ್ಷಕ ವಿನ್ನರ್:
1338 ಆಸೀಫ್ ಬಂಗೇರಕಟ್ಟೆ,
1120 ಮುನೀರಬಾನು ಅಲಂದಿಲ,
1250 ಸಮೀರ್ ನೆರಲಕಟ್ಟೆ,
1146 ರಶೀದ್ ಮುಂದೂರ್,
1100 ಮಹಮ್ಮದ್ ಇರ್ಷಾದ್ ಕಕ್ಕಿಂಜೆ
ಇವರು ಪಡೆದುಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಪಿಂಟೊ ಕಾಂಪ್ಲೆಕ್ಸ್ ಮಾಲಕ ಫೇಲಿಕ್ಸ್ ಪಿಂಟೋ ಹಾಗೂ ಸಂಸ್ಥೆಯ ಮಾಲಕರದ ಝುಬೈರ್ ಎ.ಪಿ. ಉಪಸ್ಥಿತರಿದ್ದರು. ಕುವೆಟ್ಟು ಪಂಚಾಯತ್ ಸಿಬ್ಬಂದಿ ಆನಂದ ಕೋಟ್ಯಾನ್ ಕಾರ್ಯಕ್ರಮವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here