ನ.30ರ ವರೆಗೆ ಉಜಿರೆ ಪ್ಲ್ಯಾನೆಟ್ ಮೊಬೈಲ್ ನಲ್ಲಿ ದೀಪಾವಳಿ ಧಮಾಕ

0

ಉಜಿರೆ: ಇಲ್ಲಿಯ ಕಾಲೇಜು ರಸ್ತೆಯ ಸ್ವಪ್ನ ಹೋಟೆಲ್ ಬಳಿ ಇರುವ ಪ್ಲಾನೆಟ್ ಮೊಬೈಲ್ ನಲ್ಲಿ ನ.30ರ ವರೆಗೆ ದೀಪಾವಳಿ ಧಮಾಕ ನಡೆಯಲಿದೆ.

ಸ್ಮಾರ್ಟ್ ಫೋನ್ ಖರೀದಿಸಿ ಲಕ್ಕಿ ಕೂಪನ್ ಗೆಲ್ಲುವ ಅವಕಾಶ, ಎಕ್ಸ್ಚೇಂಜ್ ಆಫರ್, ಎಲ್ಲಾ ಬ್ರಾಂಡೆಡ್ ಮೊಬೈಲ್ ಬೇರೆಲ್ಲ ಅಂಗಡಿ ಮತ್ತು ಆನ್ಲೈನ್ ಬೆಲೆಗಿಂತ ಕಡಿಮೆ ಬೆಲೆಯಲ್ಲಿ, ಆಯ್ದ ಬ್ರಾಂಡೆಡ್ ಫೋನ್ 0% ಡೌನ್ ಪೇಮೆಂಟ್, ರೂ.35000/- ಮೇಲ್ಪಟ್ಟು ಖರೀದಿಗೆ ಸ್ಮಾರ್ಟ್ ವಾಚ್ ಉಚಿತ, ರೂ.15000/- ಖರೀದಿಗೆ ಬ್ಲೂಟೂತ್ ಉಚಿತ ಪಡೆಯುವ ಅವಕಾಶ.

ಯಾವುದೇ ಖರೀದಿಗೆ ಫ್ರೀ ಗಿಫ್ಟ್, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಟಿ.ವಿ ಸಹಿತ 500ರ ಕ್ಕೂ ಮಿಕ್ಕಿ ಬಹುಮಾನ ವನ್ನು ಗೆಲ್ಲುವ ಸುವರ್ಣಾವಕಾಶ ವಿದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here