ತಣ್ಣೀರುಪಂತ: ಮಂದಿಲ ಸೂರಪ್ಪ ಪೂಜಾರಿ ನಿಧನ

0

ತಣ್ಣೀರುಪಂತ: ತಣ್ಣೀರುಪಂತ ಗ್ರಾಮದ ಮುಂದಿಲದ ನಿವಾಸಿ ಸೂರಪ್ಪ ಪೂಜಾರಿ (69) ಅಲ್ಪಕಾಲದ ಅನಾರೋಗ್ಯದಿಂದ ಅವರು ನ‌.19 ರಂದು ನಿಧನರಾದರು.ಅವರು ಬ್ಯಾಂಡ್ ಸೂರಣ್ಣ ಎಂದು ಪ್ರಸಿಧ್ಧರಾಗಿದ್ದರು.ಮೃತರು ಪತ್ನಿ ಜಾನಕಿ,ಓರ್ವ ಪುತ್ರ ಚಂದ್ರಹಾಸ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here