ಬೆಳ್ತಂಗಡಿ ತಹಶೀಲ್ದಾರ್ ಆಗಿ ಪೃಥ್ವಿ ಸಾನಿಕಂ ನೇಮಕ

0

ಬೆಳ್ತಂಗಡಿ : ಸರಕಾರ ಒಟ್ಟು 13 ತಹಶೀಲ್ದಾರ್ ಗಳನ್ನು ವರ್ಗಾವಣೆ ಮಾಡಿ ನ.18(ಇಂದು) ರಂದು ಆದೇಶ ಹೊರಡಿಸಿದೆ.ಇದರಲ್ಲಿ ಬೆಳ್ತಂಗಡಿ ನೂತನ ತಹಶೀಲ್ದಾ‌ರ್ ರಾಗಿ ಪೃಥ್ವಿ ಸಾನಿಕಂ ನೇಮಕಗೊಂಡಿದ್ದಾರೆ.

ಈ ಹಿಂದೆ ಬೆಳ್ತಂಗಡಿಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆ ಆಗಿದ್ದ ಪೃಥ್ವಿ ಸಾನಿಕಂ ರವರು ಇದೀಗ ಮತ್ತೆ ಬೆಳ್ತಂಗಡಿ ತಹಶೀಲ್ದಾ‌ರ್ ಅಗಿ ನೇಮಕಗೊಂಡಿದ್ದಾರೆ.

LEAVE A REPLY

Please enter your comment!
Please enter your name here