

ಕಕ್ಕೆಪದವು: ಪಿ.ಎ.ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಕಥಾಬಿಂದು ಸಾಹಿತ್ಯೋತ್ಸವ ಅ.29ರಂದು ಪುರಭವನ ಮಂಗಳೂರು ಇಲ್ಲಿ ಜರುಗಿತು.
200 ಕ್ಕೂ ಹೆಚ್ಚು ಕವಿ ಕವಯತ್ರಿಗಳು ಭಾಗವಹಿಸಿದ್ದರು.ಅವರಲ್ಲಿ ಅತ್ಯುತ್ತಮ 30 ಕವಿಮನಗಳನ್ನು ಆಯ್ಕೆ ಮಾಡಲಾಯಿತು. ಅವರಲ್ಲಿ ಬಾಲ ಕವಯಿತ್ರಿ ಎಲ್.ಸಿ.ಆರ್.ವಿದ್ಯಾಸಂಸ್ಥೆಯ ಪ್ರತೀಕ್ಷಾ ರವರು ಆಯ್ಕೆಯಾಗಿದ್ದಾರೆ.