ಪಿಲ್ಯ ಗುಡ್ ಫ್ಯೂಚರ್ ಚ್ಯೆಲ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೌಲಾನ ಅಬುಲ್ ಕಲಾಂ ಅಝಾದ್ ರವರ ಜನ್ಮದಿನಾಚರಣೆ

0

ಗುಡ್ ಫ್ಯೂಚರ್ ಚ್ಯೆಲ್ಡ್ ಆಂಗ್ಲ ಮಾಧ್ಯಮ ಶಾಲೆ ಪಿಲ್ಯ ಇಲ್ಲಿ ನ.11ರಂದು ಮೌಲಾನ ಅಬುಲ್ ಕಲಾಂ ಅಝಾದ್ ರವರ ಜನ್ಮದಿನಾಚರಣೆಯನ್ನು ರಾಷ್ಟೀಯ ಶಿಕ್ಷಣ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿ ಸ್ವತಂತ್ರ ಸೇನಾನಿ ಮೌಲಾನ ಅಝಾದ್ ರವರು ಭಾರತಕ್ಕೆ ಸಲ್ಲಿಸಿದ ಸೇವೆಯನ್ನು ವಿದ್ಯಾರ್ಥಿ ಸಮೂಹಕ್ಕೆ ಮನವರಿಕೆ ಮಾಡಿಕೊಡಲಾಯಿತು.ಅವರ ಜೀವನ ಚರಿತ್ರೆಯನ್ನು ತಿಳಿಸಲಾಯಿತು.

ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ನಸೀರ್ ಅಹಮದ್ ಖಾನ್ ರವರು ವಹಿಸಿದ್ದರು.ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here