ಸಾರ್ವಜನಿಕರಿಗೆ ಸೂಚನೆ: ದೀಪಾವಳಿ ಹಬ್ಬದ ವಿಶೇಷ ಸಿಹಿ ತಿಂಡಿ ಪೊಟ್ಟಣ ಎಂದು ಹಲವು ಬ್ರಾಂಡ್ ರಹಿತ, ತಯಾರಿಸಿದ ದಿನಾಂಕ, ಅವಧಿ ಮೀರುವ ದಿನಾಂಕ, ಆಹಾರ ಸುರಕ್ಷತೆ ಲೈಸನ್ಸ್, ಇತ್ಯಾದಿ ದಾಖಲಿಸದ ಯಾವುದೇ ಕಂಪೆನಿಯ ಸಿಹಿ ತಿಂಡಿ ಅಥವಾ ಇತರೇ ಆಹಾರ ಪದಾರ್ಥಗಳನ್ನು ಕೊಳ್ಳಬೇಡಿ.
ಪಟಾಕಿ ಸಿಡಿಸುವಾಗ ಅಗತ್ಯ ಜಾಗ್ರತೆ ವಹಿಸಿ ಎಂದು ತಾಲೂಕು ಆರೋಗ್ಯಾಧಿಕಾರಿ ಪ್ರಕಾಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
p>