ದೀಪಾವಳಿ ಹಬ್ಬದ ಪ್ರಯುಕ್ತ ಜೈನ್ ಮೊಬೈಲ್ ನಲ್ಲಿ ಬಿಗ್ ಆಫರ್, ಡಿಸ್ಕೌಂಟ್

0

ಬೆಳ್ತಂಗಡಿ: ದೀಪಾವಳಿ ಹಬ್ಬದ ಪ್ರಯುಕ್ತ ಜೈನ್ ಮೊಬೈಲ್ ನಲ್ಲಿ ಬಿಗ್ ಆಫರ್ ಮತ್ತು ಡಿಸ್ಕೌಂಟ್ ನೀಡಲಾಗಿದೆ.ಆಯ್ದ ಮೊಬೈಲ್ ಗಳ ಮೇಲೆ ಡಿಸ್ ಪ್ಲೇ ಡ್ಯಾಮೇಜ್ ಪ್ರೊಟೆಕ್ಷನ್ ಉಚಿತ, ಸ್ಮಾರ್ಟ್ ವಾಚ್, ಈಯರ್ ಪಾಡ್, ಬ್ಲೂಟುತ್ ನೆಕ್ ಬ್ಯಾಂಡ್ ಗಳ ಮೇಲೆ 50%ರವರೆಗೆ ದರ ಕಡಿತ ಮಾರಾಟ ಘೋಷಿಸಲಾಗಿದೆ.

ಇದರ ಜೊತೆಗೆ 15000 ಮೇಲ್ಪಟ್ಟ ಖರೀದಿಗೆ NECK BAND ಉಚಿತ, 35000 ಮೇಲ್ಪಟ್ಟ ಖರೀದಿ ಸ್ಮಾರ್ಟ್ ವಾಚ್ ಉಚಿತ ಮತ್ತು ಪ್ರತಿ ಖರೀದಿಗೂ ಕೂಪನ್ ಪಡೆದು ವಾಷಿಂಗ್ ಮೆಷಿನ್, ಫ್ರಿಜ್, ಟಿವಿ, ಗ್ರೈಂಡರ್, ಹೋಂ ಥಿಯೇಟರ್, ಐರನ್ ಬಾಕ್ಸ್ ಜೊತೆಗೆ ಹಲವು ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ.

APPLE, SAMSUNG, OPPO, VIVO, Realme, ONEPLUS, REDMI ಫೋನ್ ಗಳನ್ನು 0 DOWNPAYMENT ನೊಂದಿಗೆ ಖರೀದಿಸಬಹುದಾಗಿದೆ ಎಂದು ಬೆಳ್ತಂಗಡಿ ಜೈನ್ ಮೊಬೈಲ್ಸ್ ಮಾಲಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here