ನಾರಾವಿ ಐಸಿರಿ ಎಂಟರ್ ಪ್ರೈಸಸ್ ನಲ್ಲಿ ದೀಪಾವಳಿ ಬೃಹತ್ ಎಕ್ಸ್ ಚೇಂಜ್ ಮೇಳ

0

ನಾರಾವಿ: ಐಸಿರಿ ಎಂಟರ್ ಪ್ರೈಸಸ್ ಎಲೆಕ್ಟ್ರಾನಿಕ್ಸ್, ಫರ್ನಿಚರ್ ಮತ್ತು ಹೋಮ್ ಅಪ್ಲ್ಯಾನ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬೃಹತ್ ಎಕ್ಸ್ ಚೇಂಜ್ ಮೇಳ ನಡೆಯಲಿದೆ.

5 ರಿಂದ 40% ವರೆಗೆ ರಿಯಾಯಿತಿ ಪ್ರತೀ ರೂ.2000 ಮೌಲ್ಯದ ವಸ್ತುವಿನೊಂದಿಗೆ ಉಚಿತ ಬಹುಮಾನಗಳನ್ನು ಗೆಲ್ಲಬಹುದು.ಎಲ್ಲಾ ಕಂಪನಿಯ ಡಿಶ್ ಗಳ ಸೇಲ್ಸ್ & ಸರ್ವಿಸ್ ಲಭ್ಯವಿದೆ.
0% EMI, BAJAJ FINSERV, TVS CREDIT ಸೌಲಭ್ಯವಿದೆ.ಯಾವುದೇ ಹಳೆಯ ಗೃಹಪಯೋಗಿ ವಸ್ತುಗಳನ್ನು ಬದಲಾಯಿಸಿ ಹೊಸ ವಸ್ತುಗಳೊಂದಿಗೆ ಹಬ್ಬವನ್ನು ಆಚರಿಸಿ ಸುವರ್ಣಾವಕಾಶ, ಕಾರು, ಬೈಕ್ ಗೆಲ್ಲುವ ಸುವರ್ಣಾವಕಾಶ, ಸ್ಕ್ಯಾನ್ ಮಾಡಿ ಆನ್‌ಲೈನ್‌ ಮೂಲಕ ಖರೀದಿಸುವ ಸುವರ್ಣಾವಕಾಶ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here