ಬೆಳ್ತಂಗಡಿ: ದೀಪಾವಳಿ ಪ್ರಯುಕ್ತ ಲೋಬೊ ಮೋಟಾರ್ಸ್‌ನಲ್ಲಿ ಟಿವಿಎಸ್ ದ್ವಿಚಕ್ರ ವಾಹನ ಖರೀದಿಸಿ- ರೂ.10,000 ತನಕ ಉಳಿತಾಯ ಮಾಡಿ

0

ಬೆಳ್ತಂಗಡಿ: ಟಿವಿಎಸ್ ಕಂಪೆನಿಯ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಟಿ.ವಿ.ಎಸ್ ಮೋಟಾರ್ ವಾಹನಗಳ ಅಧಿಕೃತ ಡೀಲರ್ ಆಗಿರುವ ಸಂತೆಕಟ್ಟೆ ಬಳಿಯ ಲೋಬೊ ಮೋಟಾರ್‌ನಲ್ಲಿ ಮತ್ತು ಮಡಂತ್ಯಾರು ಕಾಲೇಜು ರಸ್ತೆಯ ಸೋಜಾ ಕಾಂಪ್ಲೆಕ್ಸ್ ನಲ್ಲಿರುವ ಲೋಬೊ ಮೋಟಾರ್ಸ್ ಹಾಗೂ ಉಜಿರೆ ಚಾರ್ಮಾಡಿ ರಸ್ತೆಯ ಹಳ್ಳಿ ಮನೆ, ಬಿಜೋಯ್ ಏಜೆನ್ಸಿ ಎದುರು ಇರುವ ಮಳಿಗೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಮಾರಾಟ ಮೇಳ ನಡೆಯಲಿದೆ.

ಟಿವಿಎಸ್, ದ್ವಿಚಕ್ರ ಖರೀದಿಸಿದಲ್ಲಿ ರೂ.10,000ವರೆಗೆ ಉಳಿತಾಯವಾಗಲಿದೆ.

ಕಡಿಮೆ ದಾಖಲೆ ಪತ್ರದೊಂದಿಗೆ 95% ಸಾಲ ಸೌಲಭ್ಯ, ರೂ. 4999/- ಮುಂಗಡ ಪಾವತಿಸಿದ್ದಲ್ಲಿ ಹೊಸ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡಬಹುದು. ಯಾವುದೇ ಹಳೆಯ ದ್ವಿಚಕ್ರ ವಾಹನ ಟಿವಿಎಸ್‌ನೊಂದಿಗೆ ಬದಲಾಯಿಸಿದಲ್ಲಿ ರೂ.2000 ಬೋನಸ್ ಪಡೆಯುವ ಸುವರ್ಣ ಅವಕಾಶ ಇದೆ.ಅತೀ ಕಡಿಮೆ ಬಡ್ಡಿ ದರದಲ್ಲಿ ಆಯ್ದು ವಾಹನಗಳಿಗೆ ಸಾಲ ಸೌಲಭ್ಯ, ಮಹಿಳೆಯರಿಗೆ ವಿಶೇಷ ರಿಯಾಯಿತಿ ಲಬ್ಯವಿದೆ.

ಪೆಟ್ರೋಲ್ ಬೆಲೆ ಏರಿಕೆಯಿಂದ ಜರ್ಜರಿತಗೊಂಡ ಗ್ರಾಹಕರಿಗೆ ಉಚಿತ ಪೆಟ್ರೋಲ್, ಉಚಿತ ಟಿವಿಎಸ್ ಹೆಲೈಟ್, ಒಂದು ವರ್ಷ ಉಚಿತ ಸರ್ವಿಸ್, 0% ಪ್ರೊಸೆಸ್ಸಿಂಗ್ ಚಾರ್ಜ್, 2 ಸಾವಿರ ಎಕ್ಸ್‌ಚೇಂಜ್ ಬೋನಸ್, 5 ವರ್ಷ ವಾರಂಟಿ, ಉಚಿತ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್, ಎಕ್ಸ್ ಪ್ರೆಸ್ ಸರ್ವೀಸ್, 0%ಬಡ್ಡಿ ದರ, ರೇಡಿಯೋನ್ ಬೈಕ್ ಖರೀದಿಗೆ ರೂ. 2500/-ಡಿಸ್ಕೌಂಟ್, ಕೂಡ ಲಭ್ಯ ವಿದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here