ದೀಪಾವಳಿ ಪ್ರಯುಕ್ತ ಮಾತೃಶ್ರೀ ಸಿಲ್ಕ್ ರೆಡಿಮೇಡ್ಸ್‌ನಲ್ಲಿ ಪ್ಲ್ಯಾಟ್ 10% ಡಿಸ್ಕೌಂಟ್

0

ಬೆಳ್ತಂಗಡಿ: ಕಳೆದ 8 ವರ್ಷಗಳ ಹಿಂದೆ ಬೆಳ್ತಂಗಡಿಯ ಐ.ಜೆ ಕಾಂಪ್ಲೆಕ್ಸ್ ಸಂತೆಕಟ್ಟೆಯಲ್ಲಿ ವಸ್ತ್ರೋದ್ಯಮವನ್ನು ಪ್ರಾರಂಭಿಸಿ ಗ್ರಾಹಕರ ಪ್ರೀತಿ, ವಿಶ್ವಾಸ ನಂಬಿಕೆಗಳಿಸಿ ನಗು ಮೊಗದ ಸೇವೆಯೊಂದಿಗೆ ಎಲ್ಲರ ಮನೆ ಮಾತಾಗಿರುವ ಮಾತೃಶ್ರೀ ಸಿಲ್ಕ್ ಮತ್ತು ರೆಡಿಮೇಡ್ಸ್ ಸಂಸ್ಥೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನ.2ರಿಂದ ನ.15ರ ವರೆಗೆ ಮಾರಾಟ ಮೇಳ ನಡೆಯಲಿದೆ.

ಸಂಸ್ಥೆಯು ಉದ್ಯಮದಲ್ಲಿ ಯಶಸ್ವಿಯಾಗಿ 8ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಈ ಸಂದರ್ಭದಲ್ಲಿ ಗ್ರಾಹಕರಿಗೆ ಪ್ಲ್ಯಾಟ್ 10%ವಿಶೇಷ ಡಿಸ್ಕೌಂಟ್ ನೀಡಲಾಗುತ್ತದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು.

ಸಂಸ್ಥೆಯಲ್ಲಿ ಬೃಹತ್ ಮದುವೆ ಜವಳಿಗಳು ಮಕ್ಕಳ, ಪುರುಷರ, ಯುವಕ-ಯುವತಿಯರ, ಮಹಿಳೆಯರ ಉಡುಪುಗಳು ಲಭ್ಯವಿದೆ ಎಂದು ಸಂಸ್ಥೆಯ ಪಾಲುದಾರರಾದ ಮೋಹನ್ ಸುವರ್ಣ, ಗೀರೀಶ್ ಸುವರ್ಣ, ಸುರೇಶ್ ದೇವಾಡಿಗ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here