ಉಜಿರೆ: ನ.7 ರಂದು ನಡೆದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಫರ್ಧೆಯಲ್ಲಿ ಅನುಗ್ರಹ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸ್ಫೂರ್ತಿ ಪೈ 10 ನೇ ತರಗತಿ ಇವಳು ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.
ಇವಳು ಚಂದ್ರಯಾನ-3 ರ ‘ವಿಕ್ರಂ ಲಾಂಡೆರ್’ ನ್ನು ಮಾದರಿಯಲ್ಲಿ ರಚಿಸಿದ್ದಾಳೆ.
p>