ತಾಲೂಕು ಮಟ್ಟದ ಕ್ರೀಡಾಕೂಟ- ಸಾವ್ಯ ಶಾಲಾ ಸುಶಾಂತ್.ಪಿ ಓಟದಲ್ಲಿ ದ್ವಿತೀಯ, ಗುಂಡೆಸತದಲ್ಲಿ ತೃತೀಯ

0

ಸಾವ್ಯ: ಬಜಿರೆ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಾವ್ಯ ಶಾಲೆಯ ಸುಶಾಂತ್ ಪಿ.ಎಂಟನೇ ತರಗತಿ 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ಗುಂಡೆಸತ ತೃತೀಯ ಸ್ಥಾನ ಪಡೆದು ಶಾಲೆಗೆ ಮತ್ತು ಪೋಷಕರಿಗೆ ಗೌರವವನ್ನು ತಂದುಕೊಟ್ಟಿದ್ದಾನೆ.

ಇವರಿಗೆ ಶಾಲೆಯ ದೈಹಿಕ ಶಿಕ್ಷಕಿ ಶ್ರೀಮತಿ ಶರ್ಮಿಳಾ ಇವರು ತರಬೇತಿಯನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here