ಮದ್ದಡ್ಕ ರಿನು ಫೂಟ್ ವೇರ್ ಅಂಗಡಿ ಮಾಲಕ ಸುಮೋದ್ ದಾಸ್ ಹೃದಯಾಘಾತದಿಂದ ನಿಧನ

0

ಕುವೆಟ್ಟು: ಮದ್ದಡ್ಕ ಧರ್ಮ ಶ್ರೀ ಸಂಕೀರ್ಣದಲ್ಲಿರುವ ರಿನು ಫೂಟ್ ವೇರ್ ಅಂಗಡಿ ಮಾಲಿಕ ಸುಮೋದ್ ದಾಸ್ (66ವ) ಅ.31ರಂದು ತಡ ರಾತ್ರಿ ಹೃದಯಾಘಾತದಿಂದ ನಿಧನರಾದರು.

ಮೃತರು ಕೇರಳ ಮೂಲದವರಾಗಿದ್ದು, ಕೆಲವು ವರ್ಷಗಳಿಂದ ಮಂಗಳೂರು, ಬೆಳ್ತಂಗಡಿ ನಂತರ ಮದ್ದಡ್ಕದಲ್ಲಿ ವ್ಯಾಪಾರ ನಡೆಸುತ್ತಿದ್ದು, ಮದ್ದಡ್ಕ ಪರಿಸರದಲ್ಲಿ ದಾಸಣ್ಣ ಎಂದೆ ಚಿರಪರಿಚಿತರಾಗಿದ್ದರು.

ಮೃತರು ಪತ್ನಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here