ಡಾ| ರಿಯೋ ರಾಕಿ ಹೃದಯಾಘಾತದಿಂದ ನಿಧನ

0

ಬೆಳ್ತಂಗಡಿ: ಅಣಿಯೂರು ನಿವಾಸಿ ಡಾ| ರಿಯೋ ರಾಕಿ(33ವ) ಅವರು ಹೃದಯಾಘಾತದಿಂದ ಅ.26 ರಂದು ನಿಧನರಾಗಿದ್ದಾರೆ.

ಅವರು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ತಂದೆ ರಾಕಿ , ತಾಯಿ ಮೇರಿ ಕುಟ್ಟಿ, ಪತ್ನಿ ಡಾ.ಸ್ವಾತಿ, ಒರ್ವ ಪುತ್ರಿ ಸ್ವರಹಾ ಹಾಗೂ ಸಹೋದರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here