ಧರ್ಮಸ್ಥಳ ನಿವಾಸಿ ಪ್ರವೀಣ್ ನಿಧನ

0

ಧರ್ಮಸ್ಥಳ: ಗ್ರಾಮದ ಮೂಳಿಕ್ಕಾರು ನಿವಾಸಿ ಪ್ರವೀಣ್(29ವ) ಅ.25ರಂದು ನಿಧನರಾದರು.

ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟರು.

ಮೃತರು ಪತ್ನಿ ವೀಣಾ ಮತ್ತು ಇಬ್ಬರು ಮಕ್ಕಳಾದ ನಯನ, ನಮನ್ ಮತ್ತು ತಂದೆ ತಾಯಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here