ಧರ್ಮಸ್ಥಳ: ವಿಜಯದಶಮಿ ಶುಭಾವಸರದಲ್ಲಿ ತೆನೆಹಬ್ಬ ಆಚರಣೆ

0

ಧರ್ಮಸ್ಥಳ: ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ತೆನೆ (ಭತ್ತದ ಪೈರು) ಭವ್ಯ ಮೆರವಣಿಗೆಯಲ್ಲಿ ತಂದು ಬೀಡಿನಲ್ಲಿ ಹೊಸ ಅಕ್ಕಿ ಊಟ (ತುಳು: ಪುದ್ದರ್) ಏರ್ಪಡಿಸಲಾಯಿತು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬದವರು ಭಾಗವಹಿಸಿದರು.

p>

LEAVE A REPLY

Please enter your comment!
Please enter your name here