ಗುರುವಾಯನಕೆರೆ ಸುಪ್ರೀಂ ಎಲೆಕ್ಟ್ರಾನಿಕ್ಸ್ ಸೋಫಾ ಮಾರ್ಟ್ ನಲ್ಲಿ ಭರ್ಜರಿ ಡಿಸ್ಕೌಂಟ್ ಸೇಲ್

0

ಗುರುವಾಯನಕೆರೆ: ದಸರಾ ಹಾಗೂ ದೀಪಾವಳಿ ಹಬ್ಬದ ಅಂಗವಾಗಿ ಗುರುವಾಯನಕೆರೆ ಸುಪ್ರೀಂ ಎಲೆಕ್ಟ್ರಾನಿಕ್ಸ್ ಸೋಫಾ ಮಾರ್ಟ್ ನಲ್ಲಿ ಭರ್ಜರಿ ಡಿಸ್ಕೌಂಟ್ ಸೇಲ್ ನಡೆಯುತ್ತಿದೆ.

ಗ್ರಾಹಕರು ಪ್ರತೀ ಖರೀದಿಯಲ್ಲಿ ಕೂಪನ್ ಪಡೆಯುದರ ಮೂಲಕ ಬಂಪರ್ ಬಹುಮಾನವಾದ ಡಬಲ್ ಡೋರ್ ಫ್ರಿಡ್ಜನ್ನು ಗಳಿಸುವಂತಹ ಸುವರ್ಣ ಅವಕಾಶವನ್ನು ನೀಡಿದೆ.

ಡಿಸ್ಕೌಂಟ್ ಸೇಲ್‌ನಲ್ಲಿ ಮೆಗಾ ಎಕ್ಸೇಂಜ್ ಮೇಳ, ನಿಮಿಷದಲ್ಲಿ ಸಾಲ ಮೇಳ, ಬ್ರಾಂಡೆಡ್ ಕಂಪೆಗಳ ನೇರ ವೀಕ್ಷಣೆ ಮತ್ತು ಮಾರಾಟ, ಮಾಸಿಕ 1000 ಸುಲಭ ಕಂತುಗಳ ಇಎಮ್‌ಐ ಮೇಳ ಹಾಗೂ 2000ರ ಖರೀದಿಗೆ ಖಚಿತ ಉಡುಗೊರೆ, 6ಚೆರ್ ಗಳಿಗೆ 1ಚೆರ್ ಉಚಿತ, ಟಿವಿ ಯೊಂದಿಗೆ ಡಿಶ್ ಸೆಟ್, ವಾಸಿಂಗ್ ಮೆಷಿನ್ ಮಾಸಿಕ ಇಎಂಐ ಕೇವಲ 1000/-, 0% ಡೌನ್ ಪೇಮೆಂಟ್, ಕ್ಷಣಾರ್ಧದಲ್ಲಿ ಸಾಲ ಸೌಲಭ್ಯ, ಸೋಫಾ ಸೆಟ್ ಗಳ ಮೇಲೆ 10-45% ಆಫರ್ ಗಳು ಲಭ್ಯ. ಮನೆ ಅಂದ ಚಂದ ಇನ್ನೂ ಹೆಚ್ಚಿಸಲು ಸುಪ್ರೀಂ ಕಾರ್ಟೆನ್ಸ್ ಹಾಗೂ ಕುಶನ್, ಅಷ್ಟೇ ಅಲ್ಲದೇ ಉಚಿತ ಸಾಗಾಟವನ್ನು ಗ್ರಾಹಕರಿಗೆ ಕಲ್ಪಿಸಿದೆ.

ಫರ್ನಿಚರ್‌ಗಳ ಮೇಲೆ ಶೇ.15-50ರಷ್ಟು ಡಿಸ್ಕೌಂಟ್ ನೀಡಲಾಗಿದ್ದು, 5ಸಾವಿರ ರೂಪಾಯಿಂದ ಲಕ್ಷದವರೆಗಿನ ಗೃಹೋಪಯೋಗಿ ವಸ್ತುಗಳ ನೇರ ಸಾಲ ಮೇಳವು ಲಭ್ಯವಿದೆ.

ಗ್ರಾಹಕರು ದಸರಾ ಮತ್ತು ದೀಪಾವಳಿ ಹಬ್ಬವನ್ನು ಸುಪ್ರೀಂ ಸೋಫಾ ಮಾರ್ಟ್ ನಲ್ಲಿ ಆಚರಿಸುವುದರೊಂದಿಗೆ ಬಹುಮಾನಗಳನ್ನು ಪಡೆದುಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here