ಕಳೆಂಜ: ಸಮೃದ್ಧಿ ಜನರಲ್ ಸ್ಟೋರ‍್ಸ್ ಮತ್ತು ಚಿಕನ್ ಸೆಂಟರ್ ಶುಭಾರಂಭ

0

ಕಳೆಂಜ: ಹರೀಶ್ ಕುಮಾರ್ ಕಾರ್ಯತಡ್ಕ ಇವರ ಮಾಲೀಕತ್ವದ ಸಮೃದ್ಧಿ ಜನರಲ್ ಸ್ಟೋರ‍್ಸ್ ಮತ್ತು ಚಿಕನ್ ಸೆಂಟರ್ ಅ.16ರಂದು ಕಳೆಂಜದಲ್ಲಿ ಶುಭಾರಂಭಗೊಂಡಿತು.

ದಿನ ಬಳಕೆಯ ವಸ್ತುಗಳು ಒಂದೇ ಸೂರಿನಡಿಯಲ್ಲಿ ಹಾಗೂ ಶುಚಿ ರುಚಿಯಾದ ಕೋಳಿ ಮತ್ತು ಹಂದಿ ಮಾಂಸ ಮಿತ ದರದಲ್ಲಿ ಲಭ್ಯವಿದೆ ಎಂದು ಮಾಲಕ ಹರೀಶ್ ಕುಮಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here