ಚಾರ್ಮಾಡಿ: ನಾಗರಿಕ ಸೇವಾ ಕೇಂದ್ರ ಗ್ರಾಮ ವನ್ ಶುಭಾರಂಭ

0

ಚಾರ್ಮಾಡಿ: ಅ.16ರಂದು ಚಾರ್ಮಾಡಿಯ ಶಿವಪ್ರಸಾದ್ ಕಾಂಪ್ಲೆಕ್ಸ್ ನಲ್ಲಿ ಗ್ರಾಮ ವನ್ ನಾಗರಿಕ ಸೇವಾ ಕೇಂದ್ರ ಉದ್ಘಾಟನೆಗೊಂಡಿತು.

ಉದ್ಗಾಟನಾ ಕಾರ್ಯಕ್ರಮಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷ ಕೆ.ಎಂ.ನಾಗೇಶ್ ಕುಮಾರ್ ಗೌಡ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಮಿತಾ.ಕೆ ಪೂಜಾರಿ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾರದಾ, ಜಿಲ್ಲಾ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಪ್ರವೀಣ್ ಪೆರ್ನಾಂಡಿಸ್ ಹಳ್ಳಿಮನೆ, ಅನಂತ್ ರಾವ್ ಚಾರ್ಮಾಡಿ, ಪ್ರಕಾಶ್ ಹೊಸಮಠ, ಇಮ್ರಾನ್ ಚಿಬ್ಬಿದ್ರೆ, ಸಿ.ಅದ್ದು ಜೋರ್ಜ್ ಕಂಜಾಲ್, ಶಿವಪ್ರಸಾದ್ ಕಾಂಪ್ಲೆಕ್ಸ್ ಮಾಲೀಕರಾದ ಪ್ರಮೋದ್, ನಿತ್ಯಾನಂದ ನಾವರ, ಪುಷ್ಪವತಿ ನಾವರ, ಚಾರ್ಮಾಡಿ ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷ ನಿತಿನ್ ಪೂಜಾರಿ, ಕೇಶವ ಮೂಲ್ಯ, ನಾಗೇಶ್ ಮೂಲ್ಯ ಹಾಗೂ ಗ್ರಾಮದ ಹಿರಿಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here