ವಿ.ಹರೀಶ್ ನೆರಿಯ ರವರಿಗೆ ‘ಸಮಾಜಮುಖಿ ಸೇವೆಯಲ್ಲಿ ವಿಶೇಷ ಸಾಧಕ’ ಪ್ರಶಸ್ತಿಯ ಗರಿಮೆ

0

ಬೆಳ್ತಂಗಡಿ: ರೋಟರಿ ಕ್ಲಬ್ ನಾಗರಬಾವಿ ಬೆಂಗಳೂರು R.I.D3191 ರವರು ವಿ.ಹರೀಶ್ ನೆರಿಯ ರವರ ಸಮಾಜಮುಖಿ ಸೇವೆಗಾಗಿ “EXCELLENC IN COMMUNITY SARVICE THROUGH SPECIAL PROJROCT ” ಪ್ರಶಸ್ತಿಯನ್ನು ರೋ.ದೀಪಕ್ ಶ್ರೀನಿವಾಸ್ ಜಿಲ್ಲಾ ಕಾರ್ಯದರ್ಶಿ RI3191, ರೋ.ಮಮತಾ ಬಾಲಾಜಿ ಅಸಿಸ್ಟೆಂಟ್ ಗವರ್ನರ್ RI3191, ರೋ.ಡಾ||ಪದ್ಮಾಕ್ಷಿ ಲೋಕೇಶ್ ಅಧ್ಯಕ್ಷರು RI 3191 ರವರು ಅ.13ರಂದು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಹರೀಶ್ ನೆರಿಯ ರವರು ಓರ್ವ ರಂಗ ಕಲಾವಿದರಾಗಿ, ಯುವ ಲೇಖಕರಾಗಿ, ಸಮಾಜಮುಖಿ ಯಾಗಿ ಹಲವು ಕ್ಷೇತ್ರ ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here