ವಲಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ತಂಗಡಿ ಚರ್ಚ್ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಸಾಧನೆ

0

ಬೆಳ್ತಂಗಡಿ: ಅ.6ರಂದು ರತ್ನವರ್ಮ ಕ್ರೀಡಾಂಗಣ ಉಜಿರೆಯಲ್ಲಿ ನಡೆದ ವಲಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಬಾಲಕಿಯರ ವಿಭಾಗದಲ್ಲಿ 100 ಮೀಟರ್ ಓಟ ಗ್ರೀಷ್ಮ ಪ್ರಥಮ, 400 ಮೀಟರ್ ಓಟ ಆಯಿಷ ಸಫಾ ಪ್ರಥಮ, ಗುಂಡು ಎಸೆತ ಅನುಷ್ಕಾ ಪ್ರಥಮ, 600 ಮೀಟರ್ ಓಟ ಮುಪೀದಾ ದ್ವಿತೀಯ, 200 ಮೀಟರ್ ಓಟ ಮುಫೀದಾ ತೃತೀಯ, 400 ಮೀಟರ್ ಓಟ ಸುದೀಕ್ಷಾ ತೃತೀಯ, 600 ಮೀಟರ್ ಓಟ ಅರ್ಪಿತ ತೃತೀಯ, ರಿಲೇ ಸುದೀಕ್ಷಾ, ಗ್ರೀಷ್ಮ, ಆಯುಷಾ ಸಫಾ , ಮುಫೀದಾ ಪ್ರಥಮ, ಬಾಲಕರ ವಿಭಾಗದಲ್ಲಿ 100 ಮೀಟರ್ ಓಟ 600 ಮೀಟರ್ ಓಟ ಶೋಭಿತ್ ಪ್ರಥಮ,ಎತ್ತರ ಜಿಗಿತ ಪೂರ್ಣೇಶ್ ಪ್ರಥಮ, ಗುಂಡು ಎಸೆತ ಜಿತನ್ ಪಿರೇರಾ ದ್ವಿತೀಯ ಬಹುಮಾನಗಳನ್ನು ಪಡೆದು ತಾಲೂಕು ಮಟ್ಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ. ಭಾಗವಹಿಸಿದ ಮಕ್ಕಳಿಗೆ ಶಾಲಾ ಸಂಚಾಲಕರು ಅಭಿನಂದನೆಗಳನ್ನು ಸಲ್ಲಿಸಿದರು.

p>

LEAVE A REPLY

Please enter your comment!
Please enter your name here