ಕಳೆಂಜ: ಇಲ್ಲಿಯ ಪಂಚಮಿಪಾದೆ ನಿವಾಸಿ ನಾರಾಯಣ ಗೌಡ (ಜತ್ತನ್ನ, 48ವ ) ರವರು ಅ.1ರಂದು ನಿಧನರಾದರು.

ಮೃತರು ತಾಯಿ ಗೌರಿ, ಪತ್ನಿ ವಿನಯಲತಾ, ಮಕ್ಕಳಾದ ವೀಕ್ಷಿತ್, ವಿಶ್ಮಿತಾ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.