


ಅರಸಿನಮಕ್ಕಿ: ಅರಸಿನಮಕ್ಕಿ ನವ ಶಕ್ತಿ ಆಟೋ ಚಾಲಕರ ಮತ್ತು ಮಾಲಕರ ಸಂಘಕ್ಕೆ ಮುಂದಿನ ಎರಡು ವರ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.


ಅಧ್ಯಕ್ಷರಾಗಿ ಚಂದ್ರ ಶೇಖರ ಶೆಟ್ಟಿಗಾರ್, ಕಾರ್ಯದರ್ಶಿಯಾಗಿ ದಯಾನಂದ ಗೌಡ ಆಯ್ಕೆಯಾದರು.
ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷ ರಾಗಿ ನವೀನ್, ಜೊತೆ ಕಾರ್ಯದರ್ಶಿಯಾಗಿ ಯು.ಸಿ.ಕುಲಾಲ್, ಕೋಶಾಧಿಕಾರಿಯಯಾಗಿ ರಾಕೇಶ್ ರೈ, ಸಮಿತಿ ಸದಸ್ಯರುಗಳಾಗಿ ರೋಶಾಂತ್ ಕುಲಾಲ್, ಗುರುಪ್ರಸಾದ್ ಕುಲಾಲ್, ರವಿ ಗೌಡ ಪಿ., ಅಶೋಕ ಕುಲಾಲ್, ಕೆ.ಕೆ.ರಾಜು,ಪರಮೇಶ್ವರ ಪೂಜಾರಿ, ಸುರೇಶ ಶೆಟ್ಟಿಗಾರ,ರವಿ ಗೌಡ,ವಿಶ್ವನಾಥ ಪೂಜಾರಿ, ವಿಠ್ಠಲ ಗೌಡ, ಬಾಬು ಬಿ., ಶೀನ, ಮೋಹನ ನಾಯ್ಕ ಇವರು ಆಯ್ಕೆಯಾದರು.









